Monday, July 19, 2010

ನನ್ನಲ್ಲಿಯೇ ಕಳೆದುಹೋದ ನಾನು..














ಮನದ ಒತ್ತಡವೋ ,
ಪರಿಸ್ಥಿತಿಯ ಗೊಂದಲವೋ..
ಉಕ್ಕಿ ಉಕ್ಕಿ ಬರುತ್ತಿರುವ ಈ ಭಾವನೆಗಳ
ನಾ ಎಲ್ಲಿ ಹರಿಬಿಡಲಿ?
ನಗುವಿನಲ್ಲೋ?  ಕಣ್ಣೀರಿನಲ್ಲೋ?


ಬೀಸುತ್ತಿರುವ ತಂಗಾಳಿ ನನ್ನನ್ನು ಸೋಕುತ್ತಿಲ್ಲ..
ಸುರಿವ ಮಳೆಹನಿ ನನ್ನನ್ನು ಸ್ಪರ್ಷಿಸುತ್ತಿಲ್ಲ..
ಸೋತುಹೋದ ಹೃದಯ ಏನನ್ನೂ ಬಯಸುತ್ತಿಲ್ಲ..
ಎಲ್ಲರೊಡನಿದ್ದೂ  ಒಂಟಿ ಎನಿಸುತ್ತಿದೆ..
ಹೊಸ ದಿನದ ಸಂಕೇತವಾದ ಸೂರ್ಯ,
ಉದಯಿಸಿದರೂ ಮನ
ಯಾವ ಹೊಸದನ್ನೂ ಕೇಳುತ್ತಿಲ್ಲ..
ಈ ಒತ್ತಡದ ದಿನಚರಿಯಲ್ಲಿ
ನಾನಿದ್ದೂ ಇಲ್ಲವೆಂದೆನಿಸುತಿದೆ..
ನನ್ನಲ್ಲಿಯೇ ಕಳೆದುಹೋದ ನಾನು....

6 comments:

  1. nannakka......, first attempt!! cholo aaju..

    ReplyDelete
  2. nicely written............!!!!! eeggina paristitige takka kavana bardidya....:-) u know life is a race..... agar tum tez nahi bhagoge to koi thume khuchalke aage nikhal jayege......... ha... ha... ha...:-)

    ReplyDelete
  3. very heart touching kavana shruti.. nice expressions:)

    ReplyDelete
  4. thank u nidhimari :)
    abhi, u r right, i wrote it when i was not able to overcome the stress :)
    and thank u vinayak :)

    ReplyDelete
  5. ತಾಜ್ ಗಡಿನಾಡುAugust 5, 2010 at 12:40 AM

    ಉಕ್ಕಿ ಬರುತ್ತಿರುವ ನಿಮ್ಮ ಭಾವನೆಗಳ ಇಲ್ಲೇ ಹರಿಯಲು ಬಿಡಿ...ಇಷ್ಟ ಆಯ್ತು ನಿಮ್ಮ ಸಾಲುಗಳು.

    ತಾಜ್...

    ReplyDelete
  6. ತಾಜ್, ಇನ್ನೂ ಬೆಳೆಯಬೇಕಿರುವ ನನ್ನ ಬರವಣಿಗೆಗೆ ನಿಮ್ಮ ಪ್ರೋತ್ಸಾಹ ಹುಮ್ಮಸ್ಸು ತಂದಿದೆ.. ಧನ್ಯವಾದಗಳು :)

    ReplyDelete