Tuesday, July 20, 2010

ನಿನ್ನೆ ನಾಳೆಗಳ ನಡುವೆ..





















 ನಾಳೆ ಎನ್ನುವ ಇಂದು..
ನಾಳೆಯಾದರೆ ಅದೇ ಇಂದು..
ಮತ್ತದೇ ನಾಳೆ ಇಂದಿನ
ಪುನರಾವರ್ತನೆಗಳ ನಡುವೆ ನಮ್ಮ ಬದುಕು..


ನಿನ್ನೆ ಎಂಬ ಇಂದು,
ಮತ್ತೆ ಮರುಕಳಿಸದಿರಲಿ..
ನಾಳೆ ಎಂಬ ಇಂದು
ಹೊಸದಾಗಿರಲಿ..
ಜೀವನದ ಗುರಿಯತ್ತ
ನಮ್ಮ ಪಯಣ ಸಾಗಲಿ....

6 comments:

  1. good...... let tomorrow be tomorrow itself so that it will be fresh and ivattu madida tapanna naleyu... madodu sariyalla alva...:-)

    ReplyDelete
  2. ಶ್ರುತಿ...ಚೆನ್ನಾಗಿದೆ....ನಿಜ,ನಾಳೆಯ ಬದುಕಿಗೆ ಇಂದೇ ಸಾಕ್ಷಿ....

    ತಾಜ್...

    ReplyDelete
  3. ತಾಜ್, ನಿಮ್ಮ ಬಗ್ಗೆ ನಾನು ಕೇಳಿ ತಿಳಿದಿದ್ದೇನೆ! ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು :)

    ReplyDelete