Saturday, August 7, 2010

ಭರವಸೆಯ ಬೆನ್ನೇರಿ..




ಪ್ರತಿ ಕತ್ತಲೆಯ ಹಿಂದೂ ಬೆಳಕಿದೆ..
ಕತ್ತಲೆಯ ಸಹನೆಯಿಂದ ಕಳೆದರೆ,
ಮತ್ತೆ ಬೆಳಕಿದೆ..
ಆ ಬೆಳಕಿದೆಯೆಂಬ ಭರವಸೆಯಲ್ಲಿ
ಈ ಕತ್ತಲೆಯ ಕಳೆಯುತಿರುವೆ,
ಬೇಗ ಬಾ ಓ ಬೆಳಕೆ
ದೂರಾಗಿಸು ಈ ಕತ್ತಲೆಯ ನನ್ನಿಂದ....

8 comments:

  1. ನಿನ್ನ ಕತ್ತಲೆಯಿಂದ ಬೆಳಕಿನೆಡೆಗಿನ ಪಯಣದಲ್ಲಿ ಬೆಳಕಿನ ಕುದುರೆಯ (ಭರವಸೆ) ಲಗಾಮು ನಿನ್ನ ಕೈ ಬಿಡದಿರಲಿ.. HAPPY JOURNEY AKKAAA:)

    ReplyDelete
  2. Good effort...

    Innoderadu sala odidre, neene kootu revise madi inno refien maduva ella chance ide ansutte :)

    best,

    ReplyDelete
  3. thank u smruti..
    mahesh, u r right, even i feel dat.. nd will try.. thank u :)

    ReplyDelete
  4. ಬೆಳಕಿನೆಡೆಗೆ ನಿನಗಿರುವ ನಂಬಿಕೆಯೇ ಬಾಳಿನ ಬಲುದೊಡ್ಡ ಬೆಳಕು...ದಾರಿದೀಪ.
    ಪ್ರತಿ ಕ್ಷಣವೂ ನಿನ್ನೆದೆಯಲಿ ದೀಪಾವಳಿಯಾಗಲಿ ತಂಗೀ.....

    ತಾಜ್ ...

    ReplyDelete
  5. ninna haraikeye nanage aaraike, thank u annaaaa :)

    ReplyDelete
  6. Hi
    welcome to my blog
    gsystime.blogspot.com
    Read for Universal knowledge and spiritual information
    Thanks
    Nagaraju
    For english blogs read jan and feb-10

    ReplyDelete
  7. wow...nice one...You are really Optimistic...

    ReplyDelete
  8. @nagaraju: sure..

    @ashwini : thank uuuuu....... :)

    ReplyDelete